Kambala Schedule For The Year 2024-25|2024-25ನೇ ಸಾಲಿನ ಕ೦ಬಳ ವೇಳಾಪಟ್ಟಿ, ನಿಮ್ಮ ಹತ್ತಿರದ ಸ್ಥಳದಲ್ಲಿ ಯಾವಾಗ?

Kambala Schedule For The Year 2024-25: 2024-25ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟವಾಗಿದೆ. ಈ ಬಾರಿಯ ಕಂಬಳವು ಅಕ್ಟೋಬರ್ 26, 2024 ರಿಂದ ಆರಂಭವಾವಾಗಿ 19/04/2025 ರ ತನಕ ನಡೆಯಲಿದೆ. ಕೊನೆಯ ಕಂಬಳ ಏಪ್ರಿಲ್ 19, 2025 ರಂದು ಶಿವಮೊಗ್ಗದಲ್ಲಿ ನಡೆಯಲಿದೆ.

Kambala Schedule For The Year 2024-25

Kambala Schedule For The Year 2024-25

ಕಳೆದ ವರ್ಷ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದ ಕಂಬಳ ಕ್ರೀಡೆ ಈ ವರ್ಷ ಶಿವಮೊಗ್ಗಕ್ಕೆ ಬರಲಿದೆ. ಹೌದು, ಮಲೆನಾಡಿನ ಶಿವಮೊಗ್ಗದಲ್ಲಿ ಕಂಬಳ ಕ್ರೀಡೆ ನಡೆಯುವುದು ಖಚಿತವಾಗಿದೆ. ಕಂಬಳ ಸಮಿತಿಯವರು ಇದಕ್ಕೆ ಸಂಬಂಧಿಸಿದಂತೆ ಒಂದು ಸಭೆ ಮಾಡಿ, ಮುಂದಿನ ವರ್ಷದ ಏಪ್ರಿಲ್ 19 ರಂದು ಶಿವಮೊಗ್ಗದಲ್ಲಿ ಕಂಬಳವನ್ನು ಆಯೋಜಿಸಲು ನಿರ್ಧರಿಸಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯುವುದು ಕೂಡ ಮುಂದುವರಿಯಲಿದೆ.

Kambala Schedule For The Year 2024-25

LocationDate
ಅಕ್ಟೋಬರ್ 26, 2024ಬೆಂಗಳೂರು
ನವೆಂಬರ್ 9, 2024ಪಿಲಿಕುಳ
ನವೆಂಬರ್ 16, 2024ಪಣಪಿಲ
ನವೆಂಬರ್ 23, 2024ಕೊಡಂಗೆ
ನವೆಂಬರ್ 30, 2024ಕಕ್ಕೆಪದವು
ಡಿಸೆಂಬರ್ 7, 2024ಹೊಕ್ಕಾಡಿಗೋಳಿ
ಡಿಸೆಂಬರ್ 14, 2024ಬಾರಾಡಿಬೀಡು
ಡಿಸೆಂಬರ್ 21, 2024ಮೂಲ್ಕಿ
ಡಿಸೆಂಬರ್ 28, 2024ಮಂಗಳೂರು
ಜನವರಿ 4, 2025ಮಿಯ್ಯಾರು
ಜನವರಿ 11, 2025ನರಿಂಗಾನ
ಜನವರಿ 18, 2025ಅಡ್ವೆ
ಜನವರಿ 25, 2025ಮೂಡುಬಿದಿರೆ
ಫೆಬ್ರವರಿ 1, 2025ಐಕಳ
ಫೆಬ್ರವರಿ 8, 2025ಜೆಪ್ಪು
ಫೆಬ್ರವರಿ 15, 2025ತಿರುವೈಲುಗುತ್ತು
ಫೆಬ್ರವರಿ 22, 2025ಕಟಪಾಡಿ
ಮಾರ್ಚ್ 1, 2025ಪುತ್ತೂರು
ಮಾರ್ಚ್ 8, 2025ಬಂಟ್ವಾಳ
ಮಾರ್ಚ್ 15, 2025ಬಂಗಾಡಿ
ಮಾರ್ಚ್ 22, 2025ಉಪ್ಪಿನಂಗಡಿ
ಮಾರ್ಚ್ 29, 2025ವೇಣೂರು
ಏಪ್ರಿಲ್ 5, 2025ಬಳ್ಕುಂಜೆ
ಏಪ್ರಿಲ್ 12, 2025ಗುರುಪುರ
ಏಪ್ರಿಲ್ 19, 2025ಶಿವಮೊಗ್ಗ

Leave a Comment