Kambala Schedule For The Year 2024-25: 2024-25ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟವಾಗಿದೆ. ಈ ಬಾರಿಯ ಕಂಬಳವು ಅಕ್ಟೋಬರ್ 26, 2024 ರಿಂದ ಆರಂಭವಾವಾಗಿ 19/04/2025 ರ ತನಕ ನಡೆಯಲಿದೆ. ಕೊನೆಯ ಕಂಬಳ ಏಪ್ರಿಲ್ 19, 2025 ರಂದು ಶಿವಮೊಗ್ಗದಲ್ಲಿ ನಡೆಯಲಿದೆ.

Kambala Schedule For The Year 2024-25
ಕಳೆದ ವರ್ಷ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದ ಕಂಬಳ ಕ್ರೀಡೆ ಈ ವರ್ಷ ಶಿವಮೊಗ್ಗಕ್ಕೆ ಬರಲಿದೆ. ಹೌದು, ಮಲೆನಾಡಿನ ಶಿವಮೊಗ್ಗದಲ್ಲಿ ಕಂಬಳ ಕ್ರೀಡೆ ನಡೆಯುವುದು ಖಚಿತವಾಗಿದೆ. ಕಂಬಳ ಸಮಿತಿಯವರು ಇದಕ್ಕೆ ಸಂಬಂಧಿಸಿದಂತೆ ಒಂದು ಸಭೆ ಮಾಡಿ, ಮುಂದಿನ ವರ್ಷದ ಏಪ್ರಿಲ್ 19 ರಂದು ಶಿವಮೊಗ್ಗದಲ್ಲಿ ಕಂಬಳವನ್ನು ಆಯೋಜಿಸಲು ನಿರ್ಧರಿಸಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯುವುದು ಕೂಡ ಮುಂದುವರಿಯಲಿದೆ.
Kambala Schedule For The Year 2024-25
| Location | Date |
|---|---|
| ಅಕ್ಟೋಬರ್ 26, 2024 | ಬೆಂಗಳೂರು |
| ನವೆಂಬರ್ 9, 2024 | ಪಿಲಿಕುಳ |
| ನವೆಂಬರ್ 16, 2024 | ಪಣಪಿಲ |
| ನವೆಂಬರ್ 23, 2024 | ಕೊಡಂಗೆ |
| ನವೆಂಬರ್ 30, 2024 | ಕಕ್ಕೆಪದವು |
| ಡಿಸೆಂಬರ್ 7, 2024 | ಹೊಕ್ಕಾಡಿಗೋಳಿ |
| ಡಿಸೆಂಬರ್ 14, 2024 | ಬಾರಾಡಿಬೀಡು |
| ಡಿಸೆಂಬರ್ 21, 2024 | ಮೂಲ್ಕಿ |
| ಡಿಸೆಂಬರ್ 28, 2024 | ಮಂಗಳೂರು |
| ಜನವರಿ 4, 2025 | ಮಿಯ್ಯಾರು |
| ಜನವರಿ 11, 2025 | ನರಿಂಗಾನ |
| ಜನವರಿ 18, 2025 | ಅಡ್ವೆ |
| ಜನವರಿ 25, 2025 | ಮೂಡುಬಿದಿರೆ |
| ಫೆಬ್ರವರಿ 1, 2025 | ಐಕಳ |
| ಫೆಬ್ರವರಿ 8, 2025 | ಜೆಪ್ಪು |
| ಫೆಬ್ರವರಿ 15, 2025 | ತಿರುವೈಲುಗುತ್ತು |
| ಫೆಬ್ರವರಿ 22, 2025 | ಕಟಪಾಡಿ |
| ಮಾರ್ಚ್ 1, 2025 | ಪುತ್ತೂರು |
| ಮಾರ್ಚ್ 8, 2025 | ಬಂಟ್ವಾಳ |
| ಮಾರ್ಚ್ 15, 2025 | ಬಂಗಾಡಿ |
| ಮಾರ್ಚ್ 22, 2025 | ಉಪ್ಪಿನಂಗಡಿ |
| ಮಾರ್ಚ್ 29, 2025 | ವೇಣೂರು |
| ಏಪ್ರಿಲ್ 5, 2025 | ಬಳ್ಕುಂಜೆ |
| ಏಪ್ರಿಲ್ 12, 2025 | ಗುರುಪುರ |
| ಏಪ್ರಿಲ್ 19, 2025 | ಶಿವಮೊಗ್ಗ |
